tag:blogger.com,1999:blog-8827245961825118898.post8741211203721678872..comments2023-08-03T13:28:31.374+05:30Comments on ಇನಿ ದನಿ: ಪ್ರಕೃತಿ ಸೌಂದರ್ಯ - ನಮ್ಮ ಸುತ್ತಮುತ್ತಲಿನಲ್ಲೇ ಇದೆದೀಪಸ್ಮಿತಾhttp://www.blogger.com/profile/04398711397477722505noreply@blogger.comBlogger19125tag:blogger.com,1999:blog-8827245961825118898.post-61503325623585048792010-04-29T14:31:49.833+05:302010-04-29T14:31:49.833+05:30tumbaa olle photogaLu Sir. especially 1st and 2nd....tumbaa olle photogaLu Sir. especially 1st and 2nd. munduvarisiAnonymoushttps://www.blogger.com/profile/10292505394468226809noreply@blogger.comtag:blogger.com,1999:blog-8827245961825118898.post-72746606804661033622010-02-01T12:19:32.061+05:302010-02-01T12:19:32.061+05:30ಶೈಲಿ ಚೆನ್ನಾಗಿದೆ.
all the best..
-ಬದರಿನಾಥ ಪಲವಳ್ಳಿ
...ಶೈಲಿ ಚೆನ್ನಾಗಿದೆ.
all the best..
-ಬದರಿನಾಥ ಪಲವಳ್ಳಿ
pl. visit Kannada poems blog:
www.badari-poems.blogspot.comBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-8827245961825118898.post-15962285339534272222009-11-28T14:12:43.163+05:302009-11-28T14:12:43.163+05:30ಹಾಯ್
ನಿಮ್ಮ ಬ್ಲಾಗು ತುಂಬಾ ಚೆನ್ನಾಗಿದೆ ಆಗಾಗ್ಗೆ ಬರುತ್ತೆ...ಹಾಯ್
ನಿಮ್ಮ ಬ್ಲಾಗು ತುಂಬಾ ಚೆನ್ನಾಗಿದೆ ಆಗಾಗ್ಗೆ ಬರುತ್ತೆನೆಕನಸುhttps://www.blogger.com/profile/11644309530498061212noreply@blogger.comtag:blogger.com,1999:blog-8827245961825118898.post-12996454173302341862009-11-21T10:42:33.096+05:302009-11-21T10:42:33.096+05:30ನಮ್ಮ ಸುತ್ತಮುತ್ತ ನೆಲ್ಲಾ ಇದೆ ಎಂದು ನೋಡದೆ ಇರುವುದೇ ಇದಕ್...ನಮ್ಮ ಸುತ್ತಮುತ್ತ ನೆಲ್ಲಾ ಇದೆ ಎಂದು ನೋಡದೆ ಇರುವುದೇ ಇದಕ್ಕೆ ಕಾರಣ.
ಈ ಪ್ರವೃತಿ ಜಾಗತೀಕರಣದ ಕೆಟ್ಟ ಅನಾವರಣಕ್ಕೆ ಉದಾಹರಣೆ.ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-8827245961825118898.post-63478716960329137482009-11-04T19:32:00.880+05:302009-11-04T19:32:00.880+05:30olleya baraha. shivu sir helidante namma janakke y...olleya baraha. shivu sir helidante namma janakke yavaga buddhi barutto?ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-8827245961825118898.post-5176928458788467572009-11-03T16:00:46.883+05:302009-11-03T16:00:46.883+05:30ನಮಸ್ತೆ,
ನಿಮ್ಮ ಮಾತುಗಳು ನೂರಕ್ಕೆ ನೂರು ನಿಜ. ಅನುಭವಿಸುವ...ನಮಸ್ತೆ,

ನಿಮ್ಮ ಮಾತುಗಳು ನೂರಕ್ಕೆ ನೂರು ನಿಜ. ಅನುಭವಿಸುವ ಮನಸ್ಸಿದ್ದರೆ ಪ್ರಕೃತಿಯನ್ನು ಎಲ್ಲೆಲ್ಲೂ ಅನುಭವಿಸಬಹುದು.

ಕಂಡ ಕಂಡಲ್ಲಿ ಫೋಟೋ ತೆಗೆಸಿಕೊಳ್ಳುವ ಚಟದವರನ್ನು ಪ್ರವಾಸಕ್ಕೆ ಕರೆದೊಯ್ಯದಿರುವುದೇ ಒಳ್ಳೆಯದು.

ನೀವು ಹೇಳಿದಂತೆ ನನ್ನನಿಸಿಕೆಯೂ ಕೂಡ. ಬಹಳ ಇಷ್ಟವಾಯಿತು ಬರಹ. thank you...ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-8827245961825118898.post-14355282524754772632009-11-02T01:38:14.087+05:302009-11-02T01:38:14.087+05:30ದೀಪಸ್ಮಿತಾ ಸರ್, ನಮ್ಮ ಸುತ್ತಮುತ್ತಲೂ ಪ್ರಕೃತಿಯ ಸೊಬಗಿದೆ ...ದೀಪಸ್ಮಿತಾ ಸರ್, ನಮ್ಮ ಸುತ್ತಮುತ್ತಲೂ ಪ್ರಕೃತಿಯ ಸೊಬಗಿದೆ ಎನ್ನುವುದಕ್ಕೆ ಆ ದೃಷ್ಟಿಯಲ್ಲಿ ನೋಡುವ ಮನಸಿರಬೇಕು ಎನ್ನೋದನ್ನು ಬಹಳ ಚನ್ನಾಗಿ ನಿರೂಪಿಸಿದ್ದೀರಿ..ಬೆಂಗಳೂರಿನ ಸುತ್ತಮುತ್ತಲ ಕೆರೆಗಳನ್ನು ರಕ್ಷಿಸಿದರೆ ನಮ್ಮ ಅಂತರ್ಜಲದ ಸಮಸ್ಯೆಯೂ ಸೊಲ್ಪ ಕಡಿಮೆಯಾಗುವುದಲ್ಲದೇ..ಪರಿಸರದ ರಕ್ಷಣೆಯೂ ಆಗುತ್ತೆ..ಅಲ್ವೇ..?ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-8827245961825118898.post-90593399008769152592009-11-01T15:27:48.573+05:302009-11-01T15:27:48.573+05:30ಚಿತ್ರಗಳು ಚೆನ್ನಾಗಿವೆ, ಅಲ್ಲದೆ ನಿಮ್ಮ ಬರಹ ತುಂಬಾ ಚೆನ್ನಾ...ಚಿತ್ರಗಳು ಚೆನ್ನಾಗಿವೆ, ಅಲ್ಲದೆ ನಿಮ್ಮ ಬರಹ ತುಂಬಾ ಚೆನ್ನಾಗಿದೆ ನಮ್ಮ ಸುತ್ತಮುತ್ತಲಿನ ಸೌಂದರ್ಯದಲ್ಲಿ ವಿಶೇಷತೆ ಕಾಣಬೇಕು..
ಧನ್ಯವಾದಗಳು
ಕನ್ನಡ ರಾಜ್ಯೋತ್ಸವದ ಶುಭಾಶಯಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-8827245961825118898.post-53762815389826682262009-11-01T13:16:42.007+05:302009-11-01T13:16:42.007+05:30ಲೇಖನ, ಫೋಟೋ ಎರಡಕ್ಕೂ ಹ್ಯಾಟ್ಸಾಫ್...ಲೇಖನ, ಫೋಟೋ ಎರಡಕ್ಕೂ ಹ್ಯಾಟ್ಸಾಫ್...sughosh s. nigalehttps://www.blogger.com/profile/01935954486656533251noreply@blogger.comtag:blogger.com,1999:blog-8827245961825118898.post-54588430427148668602009-11-01T06:33:14.434+05:302009-11-01T06:33:14.434+05:30ಸತ್ಯವಾದ ಮಾತು...!
"ನೋಡುವ ಕಣ್ಣಿರಲು... ಎಲ್ಲೆಲ...ಸತ್ಯವಾದ ಮಾತು...!

"ನೋಡುವ ಕಣ್ಣಿರಲು... ಎಲ್ಲೆಲ್ಲೂ ಸೌಂದರ್ಯವೆ...!"

ಚಂದದ ಫೋಟೊ ಲೇಖನಕ್ಕೆ ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-8827245961825118898.post-38282556358980171552009-11-01T00:03:00.576+05:302009-11-01T00:03:00.576+05:30ಬ್ಲಾಗ್ಗೆ ಭೇಟಿ ನೀಡಿ ಪ್ರತಿಕ್ರಿಯೆ ನೀಡಿದ ನನ್ನ ಸ್ನೇಹಿತ...ಬ್ಲಾಗ್ಗೆ ಭೇಟಿ ನೀಡಿ ಪ್ರತಿಕ್ರಿಯೆ ನೀಡಿದ ನನ್ನ ಸ್ನೇಹಿತರೆಲ್ಲರಿಗೂ ನನ್ನ ವಂದನೆಗಳು. ಹೀಗೆ ಬಂದು ಸಲಹೆ ಸೂಚನೆ ಕೊಡುತ್ತ ಪ್ರೋತ್ಸಾಹ ನೀಡಿ.ದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-8827245961825118898.post-63824573908451734892009-10-27T19:03:23.236+05:302009-10-27T19:03:23.236+05:30ಫೋಟೋಗ್ರಾಪಿ ಚನ್ನಾಗಿದೆ ಜೊತೆಗೆ ಬರಹ ಕೂಡಾ.ಫೋಟೋಗ್ರಾಪಿ ಚನ್ನಾಗಿದೆ ಜೊತೆಗೆ ಬರಹ ಕೂಡಾ.Jagadeesh Balehaddahttps://www.blogger.com/profile/17811193491508563512noreply@blogger.comtag:blogger.com,1999:blog-8827245961825118898.post-10872622790025226972009-10-27T15:32:31.434+05:302009-10-27T15:32:31.434+05:30ಪ್ರಕೃತಿ ಸೌಂದರ್ಯ ನಮ್ಮ ಸುತ್ತಮುತ್ತಲಿನಲ್ಲೇ ಇದೆ...ಈ ಮಾತ...ಪ್ರಕೃತಿ ಸೌಂದರ್ಯ ನಮ್ಮ ಸುತ್ತಮುತ್ತಲಿನಲ್ಲೇ ಇದೆ...ಈ ಮಾತು ನಿಜ.
ಉತ್ತಮವಾಗಿ ಬರೆದಿದ್ದೀರ ...
ಧನ್ಯವಾದಗಳುಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-8827245961825118898.post-37637630765157058942009-10-27T11:48:01.222+05:302009-10-27T11:48:01.222+05:30ನಮ್ಮ ಸುತ್ತ ಮುತ್ತದ ಪ್ರಪ೦ಚವನ್ನು ನೋಡುವ ಬೆರಗುಗಣ್ಣು ಹಾಗ...ನಮ್ಮ ಸುತ್ತ ಮುತ್ತದ ಪ್ರಪ೦ಚವನ್ನು ನೋಡುವ ಬೆರಗುಗಣ್ಣು ಹಾಗೂ ರಸಸ್ವಾದನೆಯ ಚಿರನೂತನ ಮನವಿದ್ದಲ್ಲಿ - ಸೊಬಗು, ಸೌ೦ದರ್ಯ, ಪ್ರಕೃತಿ, ಸಿರಿ, ಅದರ ಸುತ್ತ ಮುತ್ತ ಎನೇ ಇದ್ದರೂ ಅದರಲ್ಲಿ ಅರಳುತ್ತದೇ- ನಿಜವಾಗಿ ಹೇಳಿದಿರಿ. ಲೇಖನ ಚೆನ್ನಗಿ ಮೂದಿದೆ ಒಪ್ಪ ಚಿತ್ರಗಳೊ೦ದಿಗೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-8827245961825118898.post-29187427388593903872009-10-26T11:20:45.787+05:302009-10-26T11:20:45.787+05:30ನಿಮ್ಮ ಬರಹವನ್ನು ಓದಿ ಆ ಸ್ಥಳಕ್ಕೆ ಹೋಗಲೇ ಬೇಕು ಎನಿಸಿತು. ...ನಿಮ್ಮ ಬರಹವನ್ನು ಓದಿ ಆ ಸ್ಥಳಕ್ಕೆ ಹೋಗಲೇ ಬೇಕು ಎನಿಸಿತು. ಪ್ರೌಢ ಬರಹಕ್ಕೆ ದನ್ಯವಾದಗಳು.Jyoti Hebbarhttps://www.blogger.com/profile/16273954200928196755noreply@blogger.comtag:blogger.com,1999:blog-8827245961825118898.post-87606950902957862552009-10-26T09:41:25.419+05:302009-10-26T09:41:25.419+05:30ಸತ್ಯ,
ಎಲ್ಲೋ ಹುಡುಕಿದೆ ಕಾಣದ ದೇವರ ಕಲ್ಲು ಮಣ್ಣುಗಳ ಗುಡಿಯ...ಸತ್ಯ,
ಎಲ್ಲೋ ಹುಡುಕಿದೆ ಕಾಣದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ...ಚಂದಿನ | Chandrashekarhttps://www.blogger.com/profile/17742898490138335829noreply@blogger.comtag:blogger.com,1999:blog-8827245961825118898.post-11876077518898767032009-10-25T14:32:14.660+05:302009-10-25T14:32:14.660+05:30ನಮ್ಮಲ್ಲಿರ್ಬೇಕಾದ ಸಾಮಾಜಿಕ ಜ್ಞಾನದ ಬಗ್ಗೆ ತುಂಬಾ ಸರಳವಾದ ...ನಮ್ಮಲ್ಲಿರ್ಬೇಕಾದ ಸಾಮಾಜಿಕ ಜ್ಞಾನದ ಬಗ್ಗೆ ತುಂಬಾ ಸರಳವಾದ ಉದಾಹರಣೆಗಳೊಂದಿಗೆ ಪ್ರಕತಿಸಿದ್ದೀರ.Me, Myself & Ihttps://www.blogger.com/profile/12842858346737287324noreply@blogger.comtag:blogger.com,1999:blog-8827245961825118898.post-21935048358249424132009-10-25T00:05:40.815+05:302009-10-25T00:05:40.815+05:30ನಿಮ್ಮ ಮಾತು, ಲೇಖನದ ಎಲ್ಲ ಹೇಳಿಕೆಗಳು ಅಕ್ಷರ ಸಹ ನಿಜ.
ಮನ ...ನಿಮ್ಮ ಮಾತು, ಲೇಖನದ ಎಲ್ಲ ಹೇಳಿಕೆಗಳು ಅಕ್ಷರ ಸಹ ನಿಜ.
ಮನ ಮುಟ್ಟುವ ಲೇಖನಕ್ಕೆ ಧನ್ಯವಾದಗಳು!SSKhttps://www.blogger.com/profile/06068001962333256039noreply@blogger.comtag:blogger.com,1999:blog-8827245961825118898.post-35279934839175767852009-10-23T15:10:37.741+05:302009-10-23T15:10:37.741+05:30ಒಂದು ಉತ್ತಮ ಲೇಖನ ಸರ್.
ಪ್ರತಿಯೊಬ್ಬರೂ ಕೂಡ ನಿತ್ಯ ಬದುಕಿನ...ಒಂದು ಉತ್ತಮ ಲೇಖನ ಸರ್.
ಪ್ರತಿಯೊಬ್ಬರೂ ಕೂಡ ನಿತ್ಯ ಬದುಕಿನ ಸಹಜ ಸೌಂದರ್ಯವನ್ನು ಮರೆತು ಹಣ ಖರ್ಚು ಮಾಡಿ ಬೇರೆನೋ ಹುಡುತ್ತಿರುತ್ತಾರೆ. ಅವರಿಗೆಲ್ಲಾ ಯಾವಾಗ ತಿಳಿವಳಿಕೆ ಬರುತ್ತೋ? ಗೊತ್ತಿಲ್ಲ...shivu.khttps://www.blogger.com/profile/02536252774463776294noreply@blogger.com