Sunday 22 February 2009

ಹಕ್ಕಿ ಹಾರುತಿದೆ ನೋಡಿದಿರಾ...



ಆಡುತಿರುವ ಮೋಡಗಳೇ, ಹಾರುತಿರುವ ಹಕ್ಕಿಗಳೇ
ಯಾರ ಭಯವೂ ನಿಮಗಿಲ್ಲ
ನಿಮ್ಮ ಭಾಗ್ಯ ನಮಗಿಲ್ಲ...

2 comments:

neelihoovu said...

ಇಷ್ಟು ದಿನ ನಿಮ್ಮ ಬ್ಲಾಗ್ ಗಮನಿಸಿರಲಿಲ್ಲ.ನನ್ನ ಬ್ಲಾಗಿನಲ್ಲಿ ಬಂದ ಕಾಮೆಂಟನ್ನು ಅರಸಿಕೊಂಡು ಬಂದೆ.
ಫೋಟೋ ಗಳೆಲ್ಲವೂ ಚೆನ್ನಾಗಿದೆ.ಜತೆಗೆ ಏನಾದರೂ ಕನ್ನಡ ಕಂಡರೆ ಚೆನ್ನಾಗಿರುತ್ತೆ. ಲೇಖನ ಕೂಡ ಹಾಕಲು ಪ್ರಯತ್ನಿಸಿ.
-ರಂಜಿತ್

shivu said...

ಇನಿದನಿ,

ಫೋಟೊ ಚೆನ್ನಾಗಿದೆ...ಆಡುತ್ತಿರುವ ಮೋಡಗಳೇ...ಅಂದಾಗ ಮೋಡಗಳ ಚಿತ್ರ ಇರಬೇಕಿತ್ತು....ಅನ್ನಿಸುತ್ತೇ ಅಲ್ಲವಾ!!