Sunday, 31 May, 2009

ಆಕಾಶದಾಗೆ ಯಾರೋ ಮಾಯಗಾರನು, ಚಿತ್ತಾರ ಮಾಡಿ ಹೋಗವ್ನೆ...




6 comments:

ಹರೀಶ ಮಾಂಬಾಡಿ said...

beautiful

Anonymous said...

Super!

Unknown said...

ಸೂರ್ಯಾಸ್ತದ ಚಿತ್ರಗಳನ್ನು ನೋಡಿ ಖುಷಿಯಾಯಿತು. ನಾನು ಪಂಪಭಾರತದಲ್ಲಿ ಬರುವ ಸೂರ್ಯಾಸ್ತಗಳನ್ನು ಸಂಗ್ರಹಿಸಿ ಒಂದು ಳೇಖನವನ್ನು ಸಿದ್ಧಪಡಿಸಿದ್ದೇನೆ. ಅದನ್ನು ನಾನೇ ತೆಗೆದಿರುವ ಸೂರ್ಯಾಸ್ತದ ಚಿತ್ರಗೊಳೊಂದಿಗೆ ಮುಂದೆ ನನ್ನ ಬ್ಲಾಗಿನಲ್ಲಿ ಪೋಸ್ಟ್ ಮಾಡುತ್ತೇನೆ
http://nandondmatu.blogspot.com

PARAANJAPE K.N. said...

ಸೂರ್ಯಾಸ್ತವನ್ನು ನೋಡುವುದು, ಹಗಲು ನಿಧಾನಕ್ಕೆ ಕತ್ತಲಾಗುವ ಕ್ಷಣಗಳನ್ನು ಅನುಭವಿಸುವುದು ನನಗೆ ಅತ್ಯ೦ತ ಪ್ರಿಯ. ನಿಮ್ಮ ಚಿತ್ರಗಳು ಚೆನ್ನಾಗಿವೆ.

ಶಿವಪ್ರಕಾಶ್ said...

super

shivu.k said...

ಸರ್,

ಸೂರ್ಯಾಸ್ತದ ಫೋಟೋಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ಉಲ್ಲಾಸ ಉಂಟಾಗುತ್ತೆ....