ಚಿತ್ರಗಳು ಚೆನ್ನಾಗಿವೆ.. ಆವತ್ತು ಎಲ್ಲರಿಗೂ ಗ್ರಹಣ ಬಡಿದಿತ್ತು...:-) ಆದರೆ ನಾಯಿನೂ ಸಹ ಕೆಲವೊಮ್ಮೆ ತನ್ನ ಕರ್ತವ್ಯ ಮರೆಯುತ್ತೆ.. ಭೂಕಂಪ ವಾಗೋದು ಗೊತ್ತಾಗೋದು ಮೊದಲು ನಾಯಿಗೆ ಅಂತ ಕೆಲವು ಸಂಶೋಧನೆಗಳು ಹೇಳುತ್ವೆ.. ಆಗ ಅದು ಜೋರಾಗಿ ಊಳಿಟ್ಟು ಎಲ್ಲಿಯಾದರೂ ಅವಿತು ಕೂರುತ್ತದಂತೆ...
ಚೆನ್ನಾಗಿದೆ ಸರ್....ಧನ್ಯವಾದಗಳು
ಚೆನ್ನಾಗಿದೆ ಫೋಟೋ ಹಾಗೂ ಶೀರ್ಷಿಕೆ
ನಮಸ್ತೆ..,ಚಿತ್ರಗಳೇ ವಿಷಯ ತಿಳಿಸುತ್ತವೆ..ಒಮ್ಮೆ ನನ್ನ ಮನಸಿನಮನೆಗೊಮ್ಮೆ ಬನ್ನಿ:http://manasinamane.blogspot.com/
ha ha ha.. nice title sir..nice photos too :)
ಎಲೆಗಳ ಮೂಲಕವೂ ನೀವು ಗ್ರಹಣ ಕಾಣಿಸಿದ್ದೀರಿ! ಇದು ಗೊತ್ತೇ ಇರಲಿಲ್ಲ ನನಗೆ.ನಾಯಿ ಬಹು ನಂಬಿಗಸ್ಥ ಪ್ರಾಣಿ. ಹಾಗಾಗಿಯೇ ಗ್ರಹಣವನ್ನೂ ಬಿಟ್ಟಿಲ್ಲ ಅದು :)
ಕುಲದೀಪ ಸರ್,ಫೋಟೊಗಳನ್ನು ತುಂಬಾ ಚೆನ್ನಾಗಿ ತೆಗೆದಿದ್ದೀರಿ..ಎಲೆಗಳ ನಡುವಿನ ಫೋಟೊಗಳು ಚೆನ್ನಾಗಿವೆ.
ನಮಸ್ಕಾರ ನನ್ನ ಬ್ಲಾಗ್ ಓದಿ ಕಾಮೆಂಟ್ ಬರೆದದಕ್ಕೆ ಧನ್ಯವಾದ. ಆಗಾಗ ಭೇಟಿ ಕೊಟ್ಟು ತಪ್ಪಿದ್ದರೆ ನಮ್ಮಂತ ಹೊಸಬರ ಕಿವಿ ಹಿಂಡಿ.
ಫೋಟೊಸ್ ಚನ್ನಾಗಿ ಮೂಡಿವೆ..ಹಾಗೇ ಎಲೆಯಮೂಲಕ ಗ್ರಹಣ ನೋಡುವ ಬಗ್ಗೆ ..ಕೇಳಿರ್ಲಿಲ್ಲ .....ನೈಸ್
ಫೋಟೊ ತು೦ಬಾ ಚೆನ್ನಾಗಿದೆ.ಧನ್ಯವಾದಗಳು.
ಸರ್,ಚಿತ್ರಗಳು ಕಣ್ಣು ತೆರೆಸುವಷ್ಟು ಚೆನ್ನಾಗಿವೆ.- ಬದರನಾಥ ಪಲವಳ್ಳಿplease visit my Kannada Poems blog:www.badari-poems.blogspot.com
wow super ide chitragaLu
nice photos
Post a Comment
13 comments:
ಚಿತ್ರಗಳು ಚೆನ್ನಾಗಿವೆ.. ಆವತ್ತು ಎಲ್ಲರಿಗೂ ಗ್ರಹಣ ಬಡಿದಿತ್ತು...:-) ಆದರೆ ನಾಯಿನೂ ಸಹ ಕೆಲವೊಮ್ಮೆ ತನ್ನ ಕರ್ತವ್ಯ ಮರೆಯುತ್ತೆ.. ಭೂಕಂಪ ವಾಗೋದು ಗೊತ್ತಾಗೋದು ಮೊದಲು ನಾಯಿಗೆ ಅಂತ ಕೆಲವು ಸಂಶೋಧನೆಗಳು ಹೇಳುತ್ವೆ.. ಆಗ ಅದು ಜೋರಾಗಿ ಊಳಿಟ್ಟು ಎಲ್ಲಿಯಾದರೂ ಅವಿತು ಕೂರುತ್ತದಂತೆ...
ಚೆನ್ನಾಗಿದೆ ಸರ್....ಧನ್ಯವಾದಗಳು
ಚೆನ್ನಾಗಿದೆ ಫೋಟೋ ಹಾಗೂ ಶೀರ್ಷಿಕೆ
ನಮಸ್ತೆ..,
ಚಿತ್ರಗಳೇ ವಿಷಯ ತಿಳಿಸುತ್ತವೆ..
ಒಮ್ಮೆ ನನ್ನ ಮನಸಿನಮನೆಗೊಮ್ಮೆ ಬನ್ನಿ:http://manasinamane.blogspot.com/
ha ha ha.. nice title sir..
nice photos too :)
ಎಲೆಗಳ ಮೂಲಕವೂ ನೀವು ಗ್ರಹಣ ಕಾಣಿಸಿದ್ದೀರಿ! ಇದು ಗೊತ್ತೇ ಇರಲಿಲ್ಲ ನನಗೆ.
ನಾಯಿ ಬಹು ನಂಬಿಗಸ್ಥ ಪ್ರಾಣಿ. ಹಾಗಾಗಿಯೇ ಗ್ರಹಣವನ್ನೂ ಬಿಟ್ಟಿಲ್ಲ ಅದು :)
ಕುಲದೀಪ ಸರ್,
ಫೋಟೊಗಳನ್ನು ತುಂಬಾ ಚೆನ್ನಾಗಿ ತೆಗೆದಿದ್ದೀರಿ..
ಎಲೆಗಳ ನಡುವಿನ ಫೋಟೊಗಳು ಚೆನ್ನಾಗಿವೆ.
ನಮಸ್ಕಾರ
ನನ್ನ ಬ್ಲಾಗ್ ಓದಿ ಕಾಮೆಂಟ್ ಬರೆದದಕ್ಕೆ ಧನ್ಯವಾದ. ಆಗಾಗ ಭೇಟಿ ಕೊಟ್ಟು ತಪ್ಪಿದ್ದರೆ ನಮ್ಮಂತ ಹೊಸಬರ ಕಿವಿ ಹಿಂಡಿ.
ಫೋಟೊಸ್ ಚನ್ನಾಗಿ ಮೂಡಿವೆ..ಹಾಗೇ ಎಲೆಯಮೂಲಕ ಗ್ರಹಣ ನೋಡುವ ಬಗ್ಗೆ ..ಕೇಳಿರ್ಲಿಲ್ಲ .....ನೈಸ್
ಫೋಟೊ ತು೦ಬಾ ಚೆನ್ನಾಗಿದೆ.
ಧನ್ಯವಾದಗಳು.
ಸರ್,
ಚಿತ್ರಗಳು ಕಣ್ಣು ತೆರೆಸುವಷ್ಟು ಚೆನ್ನಾಗಿವೆ.
- ಬದರನಾಥ ಪಲವಳ್ಳಿ
please visit my Kannada Poems blog:
www.badari-poems.blogspot.com
wow super ide chitragaLu
nice photos
Post a Comment