Friday 12 February, 2010

ಈ ದಿನದ ಚಿತ್ರ

ಇನ್ನೂ ಯಾಕ್ ಬರ್ಲಿಲ್ಲ ಅಮ್ಮ...
ಅಮ್ಮಾ ನಿನ್ನ ತೋಳಿನಲ್ಲಿ...

18 comments:

Jyoti Hebbar said...

super...but yaako gottilla dukha aaytu...

shivu.k said...

ಓಹ್...ಸೂಪರ್ ಫೋಟೊಗಳು ಸರ್.

SANTA said...

ದೀಪಸ್ಮಿತಾ, ನಿಮ್ಮ ಫೋಟೋಗಳ ಕಂಡು ಬರೆದೆನೊಂದು ಚಿತ್ರಕವನ!

ಅಮ್ಮಾ! ಎಲ್ಲಿಹೋದೆ ನೀನು
ಒಬ್ಬ್ಬಳೇ ಬಿಟ್ಟು ನನ್ನ
ದಾಟಲಾರೆಗಡಿ
ಹೆದರಿಕೆನನಗೆ ನಿನ್ನ
ಬಿಟ್ಟಿರಲಾರೆ ಬೇಗಬ್ಂದುಬಿಡೇ
ಬಹಳಹೊತ್ತು ಕಾಯಲಾರೆ!
ಬೇಕೆನಗೆ ಬೆಚ್ಚನೆಯ
ತೋಳತೆಕ್ಕೆ ಬಲಿತಿಲ್ಲ
ಇನ್ನೂ ಪುಟ್ಟರೆಕ್ಕೆ.

ಚುಕ್ಕಿಚಿತ್ತಾರ said...

ಚ೦ದದ ಛಾಯಾಚಿತ್ರಗಳು...
ಭಾವಗಳು...
ವಾವ್...!!

Snow White said...

nice pics :)liked it a lot :)

ಜಲನಯನ said...

ಅಮ್ಮಾ
ಬರುತ್ತೀಯೆಂದು
ಕಾದೆ
ಕಾದೆ
ಕಾದು
ಕಂಗಾಲಾದೆ
ಕಣ್ಣು
ಕಣ್ಣೀರಿಂದ
ಕಾಣದಾಗಿದೆ
ಆಗಲೇ ಮಬ್ಬಿನಲೆ
ಕಂಡೆ, ನೀನು.

ಬಹಳ ಚನ್ನಾಗಿವೆ ಚಿತ್ರಗಳು...

Manasaare said...

ಫೋಟೋಗಳು ತಂಬಾ ಚೆನ್ನಾಗಿವೆ ಮನಸ್ಸು ತಟ್ಟಿದವು. ಅದ್ಯಾಕೊ ಗಂಟಲುಬ್ಬಿ ಸ್ವಲ್ಪ ಹೊತ್ತು ಹಾಗೇ ಕುಳಿತೆ,ಸ್ಲಲ್ಪ ಹೊತ್ತು ಅಲ್ಲಾ ಪೂರ್ತಿ ದಿನಾ ಹಾಗೇ ಕುಳಿತೆ , ಅತ್ತೆ . ಅಮ್ಮನ ಕಾಯೋ ಮಕ್ಕಳಿಗೆ ಗೊತ್ತು , ಅಮ್ಮನಾ ಕಾಯೋದ್ರಲ್ಲಿ ಎಸ್ಟು ನೋವು, ಆತುರ,ತುಮುಲಾ ಇದೆ ಅಂತಾ. ಅಮ್ಮನಾ ನೋಡಿದ ಮೇಲೆಯೇ ಮನಸ್ಸಿಗೆ ಸಮಾಧಾನ , ನೆಮ್ಮದಿ . ಅದು ಅಮ್ಮಾ ಇನ್ನು ಎಂದು ಬರೋಲ್ಲಾ ಅಂತಾ ಗೊತ್ತಿದ್ರು ಕಾಯ್ತಾ ಇರೋ ನನ್ನ್ಹಂತಾ ಮಕ್ಕಳಿಗೆ ಗೊತ್ತು ಹ್ರದಯ ಹಿಂಡುವ ಅಸಾಯಕ ವೇದನೇ ಎನು ಅಂತಾ.
ಯಾಕೋ ಎನೊ ಮತ್ತೊಮ್ಮೆ ಪೋಟೊಗಳ ನೋಡೊ ಶಕ್ತಿ ನನಗಿಲ್ಲಾ.

ಮನಸಿನಮನೆಯವನು said...

'Deepasmitha' ಅವ್ರೆ..,

ಇವು ಕೇವಲ ಫೋಟೋಗಳಲ್ಲ.. ಇವುಗಳಲ್ಲೇನೋ ಭಾವನದಿ ಹರಿಯುತಿದೆ.....

ನನ್ನ 'ಮನಸಿನಮನೆ'ಗೆ ಬನ್ನಿ:http//manasinamane.blogspot.com

Unknown said...

ಚೆನ್ನಾಗಿವೆ ಫೋಟೋಗಳು..

ದೀಪಸ್ಮಿತಾ said...

ಫೋಟೋಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು

ದೀಪಸ್ಮಿತಾ said...

ವಸಂತ್, ಆಜಾದ್ ಸರ್, ನನ್ನ ಚಿತ್ರಗಳು ನಿಮ್ಮ ಕವನಗಳಿಗೆ ಸ್ಫೂರ್ತಿಯಾಗಿದ್ದು ನನಗೆ ಹೆಮ್ಮೆಯಾಗಿದೆ. ಒಂದು ಕೃತಿ ಹೇಗೆ ಮತ್ತೊಂದನ್ನು ಸೃಷ್ಟಿಸುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ. ಜಗತ್ತಿನ ಎಲ್ಲ ಕಲೆ, ಸಾಹಿತ್ಯ, ಕಾವ್ಯ, ನಾಟಕ, ಚಲನಚಿತ್ರ ಹೀಗೆ ಒಂದಕ್ಕೊಂದು ಬೆಸೆದುಕಂಡಿದೆ. ಮೆಚ್ಚಿದ್ದಕ್ಕೆ ಧನ್ಯವಾದಗಳು

ದೀಪಸ್ಮಿತಾ said...

ಮನಸಾರೆ, ನಿಮ್ಮ ಬರಹ ಓದಿ ತುಂಬಾ ಬೇಸರವಾಯಿತು. ನಿಮ್ಮ ಮಾತು ಸತ್ಯ. ಕಳೆಕೊಂಡಿರುವವರಿಗೆ ಮಾತ್ರ ಅದು ಗೊತ್ತಾಗುತ್ತದೆ. ನಿಮ್ಮ ನೋವು ಕಾಲಕ್ರಮೇಣ ಕಡಿಮೆಯಾಗುತ್ತ ಬರಲಿ ಎಂದು ಹಾರೈಸುತ್ತೇನೆ. ನನ್ನ ಚಿತ್ರಗಳು ನಿಮ್ಮ ಮನಸ್ಸಿನ ಗಾಯವನ್ನು ಮತ್ತೆ ಕೆದಕಿತೋ ಎಂದು ಬೇಜಾರಾಯಿತು.

ಆದರೆ ಈ ಚಿತ್ರಗಳು ಅಂತಹ ದುಃಖದಾಯಕವಾಗಿಲ್ಲ. ಮನೆ ಹತ್ತಿರ ಈ ದೃಶ್ಯವನ್ನು ನೋಡಿ ಸೆರೆಹಿಡಿದೆ. ಅಪ್ಪ, ಅಮ್ಮ, ಮಕ್ಕಳು ಹೀಗೆ ಸಂಸಾರ ಚೆನ್ನಾಗಿಯೆ ನಡೆಯುತ್ತಿದೆ. ಮೂರನೆ ಚಿತ್ರ ಅದಕ್ಕಾಗಿಯೇ. ಫೋಟೋಗ್ರಾಫಿಗಾಗಿ ಈ ಚಿತ್ರ ತೆಗೆದೆ, ಅದು ಇಷ್ಟೊಂದು ಭಾವನೆಗಳನ್ನು ಅನೇಕರಲ್ಲಿ ಹೊರತಂದಿದ್ದು ಆಶ್ಚರ್ಯವಾಯಿತು.

ಚಿತ್ರಗಳನ್ನು ಇಷ್ಟಪಟ್ಟಿದ್ದವರಿಗೆಲ್ಲ ಧನ್ಯವಾದಗಳು

Subrahmanya said...

ಚೆನ್ನಾಗಿವೆ ಸರ್ ಚಿತ್ರೆಗಳು. ಚಿತ್ರಗಳಲ್ಲೇ ಭಾವ ತುಂಬಿ ಬಂದಿದೆ.

Ittigecement said...

ದೀಪಸ್ಮಿತ...

ಫೋಟೊಗಳು ತುಂಬಾ ಸುಂದರವಾಗಿವೆ...

ಬರವಣಿಗೆ ಇಲ್ಲದೆಯೆ ಬಹಳಷ್ಟು ಹೇಳುತ್ತವೆ..

ತಾಂತ್ರಿಕವಾಗಿಯೂ ಉತ್ತಮ ಫೋಟೊಗಳು...

ಅಭಿನಂದನೆಗಳು...

ಮನಮುಕ್ತಾ said...

ಚಿತ್ರ ಕೆಲವು ಭಾವ ಹಲವು!!.. ಚಿತ್ರಗಳು ಚೆನ್ನಾಗಿ ಬ೦ದಿವೆ.

ಸೀತಾರಾಮ. ಕೆ. / SITARAM.K said...

bhaavanegalannu kenukuva chitragalu.

Unknown said...

ಅಮ್ಮನ ಜೊತೆ ಕಣ್ಣಾಮುಚ್ಚಾಲೆ! ಭಾವನಾತ್ಮಕವಾಗಿವೆ.

India Sharing said...

tumba ista aytu nimma blog