Thursday 26 June 2008

....ಬಾಗಿಲು ತೆರೆದು ಬೆಳಕು ಹರಿದು, ಜಗವೆಲ್ಲ ತೊಯ್ದ, ದೇವನು, ಜಗವೆಲ್ಲ ತೊಯ್ದ....


4 comments:

VENU VINOD said...

ನಮಸ್ಕಾರ...ಬೆಟ್ಟದ ಮೇಲಿಂದ ಇಣುಕುವ ಸೂರ್ಯ, ಅಲ್ಲಲ್ಲಿ ಹುಲ್ಲು..ಚಿತ್ರ ಚೆನ್ನಾಗಿದೆ, ಯಾವ ಕ್ಯಾಮೆರಾ, ಎಕ್ಸ್‌ಪೋಶರ್‍ ವಿವರ ಮತ್ತು ಎಲ್ಲಿ ತೆಗೆದದ್ದು ಎಂಬ ಮಾಹಿತಿಯನ್ನು ಕೊಟ್ಟರೆ ಇನ್ನಷ್ಟು ಒಳ್ಳೆಯದು...

Deepasmitha said...

Thanks, Venu Vinod, for the compliments. I am very much interested in photography, videography, and have a good collection of photos taken by me. I will upload in the blog from time to time.

This is taken from Sony DSC-H2 digital camera. Taken with the camera auto settings, no manual exposure or aperture settings.

Taken near Brahmagiri hill range in Kodagu district, at around 6:45 am.

ತೇಜಸ್ವಿನಿ ಹೆಗಡೆ- said...

Nice Picture! Good Work!

ಹಳ್ಳಿಕನ್ನಡ said...

ಚಿತ್ರ ಚೆನ್ನಾಗಿದೆ. ವೇಣುಗೆ ಪ್ರತಿಕ್ರೀಯೆ ನೀಡುವಾಗ ಕ್ಯಾಮರಾ ಡಿಟೇಲ್ ನೋಡಿದೆ. ರೆಸಲ್ಯೂಷನ್ ಎಷ್ಟು ಗೊತ್ತಾಗಲಿಲ್ಲ
- ಮಂಜುನಾಥ ಸ್ವಾಮಿ