Friday, 22 January 2010

ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು...


ಗ್ರಹಣದ ವಿವಿಧ ಘಟ್ಟಗಳು



ಎಲೆಗಳ ಮೂಲಕವೂ ಇಣುಕುವ ಗ್ರಹಣ ಬಿಂಬಗಳು



ಛೇ! ಈ ಮನುಷ್ಯರು ಎಷ್ಟು ಪುಕ್ಕಲರಪ್ಪ. ನಾನಂತೂ ನನ್ನ ಕರ್ತವ್ಯಾನ ಯಾವ್ ರಾಹು, ಕೇತು, ಧೂಮಕೇತು ಬಂದ್ರೂ ನಿಲ್ಸಲ್ಲಪ್ಪ...