Thursday, 23 October 2008

ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯ...






















5 comments:

shivu.k said...

ಸಾರ್,

ನಿಮ್ಮ ಹೂವಿನ ಫೋಟೊಗಳು ತುಂಬಾ ಚೆನ್ನಾಗಿವೆ.
ನೀವು ಛಾಯಾಗ್ರಾಹಕ ಅಂತ ಗೊತ್ತಾಯ್ತು. ನಾನು ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ. ನೀವು ನನ್ನ ಬ್ಲಾಗನ್ನು ಲಿಂಕಿಸಿಕೊಳ್ಳಿ. ಹಾಗೂ ನನ್ನ ಉಳಿದ ಫೋಟೊಸಹಿತ ಲೇಖನಗಳನ್ನು ನೋಡಿ ನಿಮಗೆ ಖುಷಿಯಾಗಬಹುದು.

ಮನಸ್ವಿ said...

ಸುಂದರ ಛಾಯಾಗ್ರಹಣ... ನಿಮ್ಮ ಬ್ಲಾಗ್ ತುಂಬಾ ಚನ್ನಾಗಿದೆ..

Ittigecement said...

ವಾವ್..!!! ಸುಂದರ ಹೂಗಳನ್ನು ಚೆಂದವಾಗಿ ಸೆರೆಹಿಡಿದಿದ್ದೀರಿ..!!
THANK U...

ಮಲ್ಲಿಕಾರ್ಜುನ.ಡಿ.ಜಿ. said...

ಹೂವಿನ ಎದೆಯನ್ನೂ ನೀವು ತಾಕಿದ್ದೀರಿ. ತರತರಹದ ಹೂಗಳಲ್ಲಿನ ಬಣ್ಣಬಣ್ಣದ ಸರ್ಕುಲರ್ ಪ್ಯಾಟರ್ನ್ ಚೆನ್ನಾಗಿದೆ.

Guruprasad said...

ಹಾಯ್
ತುಂಬ ಚೆನ್ನಾಗಿ ಇದೆ ಫೋಟೋಸ್, ನೀವು ಒಳ್ಳೆ ಫೋಟೋಗ್ರಾಫರ್ ಅಂತ ಕಾಣುತ್ತೆ .. ನನ್ನ ಬ್ಲಾಗಿಗೂ ಬಂದು ಹೋಗಿ...
ಗುರು