ನಿಮ್ಮ ಬ್ಲಾಗಿನ ಚಿತ್ರಗಳನ್ನು ನೋಡಿ ಸಂತೋಷಪಟ್ಟೆ. ಮಲ್ಲಿಕಾರ್ಜುನ್ ಮತ್ತು ಶಿವು ಅವರ ಬ್ಲಾಗಿನಂತೆಯೇ ನಿಮ್ಮ ಬ್ಲಾಗಿನಲ್ಲೂ ಫೋಟೋಗಳನ್ನು ನೋಡಿ ಖುಷಿಯಾಯಿತು. ದೇವಾಲಯಗಳ ಕೆಲವು ಫೋಟೋಗಳು ಚೆನ್ನಾಗಿವೆ. ನಾನು ಅವುಗಳಲ್ಲಿ ಕೆಲವು ದೇವಾಲಯಗಳನ್ನು ನೋಡಿದ್ದೇನೆ. ನನ್ನ ಬಳಿಯೂ ದೇವಾಲಯಗಳಿಗೆ ಮತ್ತು ಮೂರ್ತಿಶಿಲ್ಪಗಳಿಗೆ ಸಂಬಂಧಪಟ್ಟ ಸಾವಿರಾರು ಫೋಟೋಗಳಿವೆ. ಆದರೆ ನಾನು ಒಳ್ಳೆಯ ಫೋಟೋಗ್ರಾಫರಲ್ಲ. ಕೇವಲ ನನ್ನ ಅಧ್ಯಯನದ ಪ್ರವಾಸದ ವೇಳೆ ತೋಚಿದ್ದನ್ನೆಲ್ಲಾ ಕ್ಲಿಕ್ಕಿಸುತ್ತಿದ್ದೆ, ಅಷ್ಟೆ.
2 comments:
ನೆರಳು ಬೆಳಕಿನ ಹೋರಾಟದ ಈ ದೀಪಗಳ ಫೋಟೋ ತುಂಬಾ ಚೆನ್ನಾಗಿದೆ...ನೋಡುತ್ತಾ ಒಂದು ರೀತಿಯ ಮೂಡ್ ಸೃಷ್ಟಿಯಾದಂತೆ ಕಾಣುತ್ತದೆ....good keep it up...
ಧನ್ಯವಾದಗಳು....

Post a Comment