ಎಲ್ಲರಿಗೆ ರಮ್ಜಾನ್ ನಂತರ ಬರುವ ನವರತ್ರಿ, ದಶಮಿ, ದುರ್ಗಾಷ್ಟಮಿ ಯ ಶುಭ ಹಾರೈಕೆಗಳು...ದೀಪಸ್ಮಿತ ಎಲ್ಲರನ್ನು ಮಂದಸ್ಮಿತರ್ನ್ನಾಗಿಸಿದ್ದಾರೆ ಈ ಪೋಸ್ಟ್ ಮೂಲಕ..ಇದಕ್ಕೆ ಕವನ ಬರೆದರೆ ನಿಮ್ಮ ಅಭ್ಯಂತರವೇನೂ ಇಲ್ಲವೇ??
ನನ್ನ ಬ್ಲಾಗ್‍ಗೆ ಭೇಟಿ ನೀಡಿ ಈ ಫೋಟೋವನ್ನು ಮೆಚ್ಚಿದ ನಿಮ್ಮೆಲ್ಲರಿಗೂ ವಂದನೆಗಳು.ಆಜಾದ್ (ಜಲನಯನ) ಅವರೆ, ನನ್ನ ಚಿತ್ರ ಒಂದು ಕವನಕ್ಕೆ ಸ್ಫೂರ್ತಿ ಆಗುವುದಾದರೆ ಅದಕ್ಕಿಂತ ಸಂತೋಷ ಮತ್ತು ಹೆಮ್ಮೆ ಬೇರೇನಿದೆ. ಧನ್ಯವಾದ
10 comments:
ವಾಹ್! ರಂಜಾನಿಗೆ ಇದಕ್ಕಿಂತ ಉತ್ತಮ ಶುಭಾಶಯ ಬೇಕೆ...great photo!
ರಂಜಾನಿಗೆ ಚಂದ ಫೋಟೋ, ನಿಮಗೂ ರಂಜಾನ್ ಶುಭಾಷಯ, ನಮ್ಮೆಲ್ಲ ಮುಸ್ಲಿಂ ಬಂಧುಗಳಿಗೂ ಹಬ್ಬದ ಶುಭಾಶಯಗಳು
Nice Creativity...
Superb Photo
ತುಂಬಾ ಅರ್ಥಗರ್ಭಿತವಾಗಿದೆ..... ಇದು ಕೇವಲ ಫೋಟೋ ಆದರು ಸಹ ಒಂದು ಪುಟದಲ್ಲಿ ಬರೆಯಬಹುದಾದ ವಿಷಯವನ್ನ ಕೇವಲ ಒಂದು ಫೋಟೋ ಹೇಳುತ್ತದೆ.....
ಚಂದಿರನ ಶುಭಾಶಯ ಚೆನ್ನಾಗಿದೆ.. ಪ್ರಶಸ್ತವಾದ ಸ್ಥಳದಲ್ಲಿ ನಿಂತು ಈ ಛಾಯಾಚಿತ್ರ ತೆಗೆದು ನಮಗೆ ತೋರಿಸಿದ್ದಕ್ಕೆ ಧನ್ಯವಾದಗಳು :-)
ಶುಭಾಶಯಕ್ಕೆ ಧನ್ಯವಾದಗಳು
ಎಲ್ಲರಿಗೆ ರಮ್ಜಾನ್ ನಂತರ ಬರುವ ನವರತ್ರಿ, ದಶಮಿ, ದುರ್ಗಾಷ್ಟಮಿ ಯ ಶುಭ ಹಾರೈಕೆಗಳು...ದೀಪಸ್ಮಿತ ಎಲ್ಲರನ್ನು ಮಂದಸ್ಮಿತರ್ನ್ನಾಗಿಸಿದ್ದಾರೆ ಈ ಪೋಸ್ಟ್ ಮೂಲಕ..ಇದಕ್ಕೆ ಕವನ ಬರೆದರೆ ನಿಮ್ಮ ಅಭ್ಯಂತರವೇನೂ ಇಲ್ಲವೇ??
ನನ್ನ ಬ್ಲಾಗ್‍ಗೆ ಭೇಟಿ ನೀಡಿ ಈ ಫೋಟೋವನ್ನು ಮೆಚ್ಚಿದ ನಿಮ್ಮೆಲ್ಲರಿಗೂ ವಂದನೆಗಳು.ಆಜಾದ್ (ಜಲನಯನ) ಅವರೆ, ನನ್ನ ಚಿತ್ರ ಒಂದು ಕವನಕ್ಕೆ ಸ್ಫೂರ್ತಿ ಆಗುವುದಾದರೆ ಅದಕ್ಕಿಂತ ಸಂತೋಷ ಮತ್ತು ಹೆಮ್ಮೆ ಬೇರೇನಿದೆ. ಧನ್ಯವಾದ
ಗ್ರೇಟ್ ಫ್ರೇಮ್...
ಸುಘೋಷ್ ಎಸ್. ನಿಗಳೆ
perfectly positioned click :).
Post a Comment