Tuesday, 23 November 2010

ಚಹಾ ಲೋಟದಲ್ಲಿ ಬಿರುಗಾಳಿ

ಚಹಾ ಲೋಟದಲ್ಲಿ ಬಿರುಗಾಳಿ - Storm in a teacup. ಇದು ಅತಿ ಸಣ್ಣ ಸಮಸ್ಯೆಯನ್ನು ತುಂಬ ದೊಡ್ಡದಾಗಿ ವೈಭವೀಕರಿಸುವುದರ ಬಗ್ಗೆ ಆಂಗ್ಲದಲ್ಲಿರುವ ಒಂದು ನಾಣ್ನುಡಿ. ಚಹಾಲೋಟದಲ್ಲಿ ಬಿರುಗಾಳಿ ಏಳುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಸುಂದರಿಯರು, ಪ್ರಾಣಿ ಪಕ್ಷಿಗಳು, ಪ್ರೇಮಿಗಳು, ದೆವ್ವ ಭೂತ ಮೋಹಿನಿಯರು ಏಳುತ್ತಾರೆ. ನೀವೇ ನೋಡಿ.

 ಪ್ರಿಯತಮೆಯನ್ನು ಬಿಗಿದಪ್ಪಿರುವ ಪ್ರಿಯಕರ

 ಪ್ರೇಮಿಗಳು

 ಚಹಾ ಲೋಟದಲ್ಲಿ ಮಾರ್ಜಾಲ ನಡಿಗೆ (cat walk)





 ಭೂತ? ಮೋಹಿನಿ? ತಲೆಬುರುಡೆ?

 ರಾತ್ರಿಸಂಚಾರಕ್ಕೆ ಹೊರಟ ಮೋಹಿನಿ

 ನೀರು, ಅಲ್ಲಲ್ಲ ಚಹಾದಲ್ಲಿ ಹಂಸಯಾನ

 ಸಂಗೀತಗಾರ್ತಿ

ಅಮ್ಮ ಮಗು

32 comments:

sunaath said...

ದೀಪಸ್ಮಿತಾ,
ನಿಮ್ಮ ಚಹಾಲೋಟದಲ್ಲಿ ಕಲ್ಪನೆಗೂ ಮೀರಿದ ಅದ್ಭುತಗಳನ್ನು ಕಂಡು ವಿಸ್ಮಯ ಹಾಗು ಸಂತೋಷಗಳಾದವು. ನನ್ನ ಚಹಾಲೋಟದಲ್ಲಿ ಬಾಯಿ ಸುಟ್ಟುಕೊಳ್ಳುವದನ್ನು ಬಿಟ್ಟರೆ, ಮತ್ತೇನೂ ಇಲ್ಲ! ಸ್ವಲ್ಪ ನಿಮ್ಮ ಚಹಾಲೋಟವನ್ನು ಎರವಲು ಕೊಡುವಿರಾ?

SATISH N GOWDA said...

ವಾವ್ ಸೂಪರ್ ಕಣ್ರೀ ನಿಮ್ಮ ಕಲ್ಪನೆ . ಸುಂದರವಾಗಿವೆ ನೀವು ಸೆರೆ ಹಿಡಿದಿಟ್ಟ ಫೋಟೋಗಳು ನಿಜಕ್ಕೋ ಅದ್ಬುತ

ಪಾಚು-ಪ್ರಪಂಚ said...

Nice capture & Imagination.

-Prashanth Bhat

Unknown said...

Nice pictures..

ಮನಮುಕ್ತಾ said...

ಫೊಟೊಗಳು ಚೆನ್ನಾಗಿವೆ .

ಸುಧೇಶ್ ಶೆಟ್ಟಿ said...

yeshtu chennagidhe nimma kalpane...!

shivu.k said...

ಕುಲದೀಪ್ ಸರ್,
ನಿಮ್ಮ ಪ್ರಯೋಗ ಮತ್ತು ಫೋಟೊಗ್ರಫಿ ಸೂಪರ್..ಜೊತೆಗೆ ಅದಕ್ಕೆ ತಕ್ಕಂತೆ ನಿಮ್ಮ ಕಲ್ಪನೆ ಇನ್ನೂ ಚೆನ್ನಾಗಿದೆ.

ಚಹ ಲೋಟದಲ್ಲಿ ಬಾಯಿ ಸುಟ್ಟುಕೊಳ್ಳುವುದನ್ನು ಬಿಟ್ಟರೆ ಮತ್ತೇನು ಇಲ್ಲ. ಎನ್ನುವುದು ಸುನಾಥ್ ಸರ್ ಅಭಿಪ್ರಾಯ. ಆದ್ರೆ ಚಹದಿಂದಾಗಿ ಏನೇನು ಸುಟ್ಟೆನು ಅನ್ನುವ ಲೈವ್ ಅನುಭವದ ಲೇಖನವನ್ನು ಬರೆಯುತ್ತಿದ್ದೇನೆ. ಆಗ ನೀವು ಅದನ್ನು ನೋಡಲು ಬರಲೇಬೇಕು.

ಸುಬ್ರಮಣ್ಯ said...

" ಭೂತ? ಮೋಹಿನಿ? ತಲೆಬುರುಡೆ?"-ಅಲ್ಲ,ಅಲ್ಲ. ಭೂತ ಮೋಹಿನಿ ತಲೆಬುರುಡೆಯ X ray!!!

U G said...

tumba chenagide...

Harsha Bhat said...

lovely patterns....

chahaa lota iruva bhagavannu crop madi noodi innu interesting aagitutte image

ದೀಪಸ್ಮಿತಾ said...

ಸುನಾಥ್ ಸರ್, ಬೆಳಿಗ್ಗೆ ಚಹಾ, ಕಾಫಿ ಲೋಟವನ್ನು ನೋಡಿ. ನಿಮ್ಮಲ್ಲೂ ದೆವ್ವ ಭೂತಗಳು ಮೂಡಿಯಾವು :-)

ದೀಪಸ್ಮಿತಾ said...

ಹರ್ಷ, ನೀವು ಹೇಳಿದಂತೆ, ಬರೀ ಹೊಗೆ ಮಾತ್ರ ನೋಡಿದರೆ ದೃಷ್ಯ ಬೇರೆ ರೀತಿ ಕಾಣುತ್ತದೆ ನಿಜ. ಧನ್ಯವಾದ

ದೀಪಸ್ಮಿತಾ said...

ಶಿವು, ನಿಮ್ಮ ಚಹಾ ಲೇಖನಕ್ಕೆ ಕಾಯುತ್ತಿದ್ದೇನೆ. ಮೆಚ್ಚಿದ್ದಕ್ಕೆ ಧನ್ಯವಾದ

ದೀಪಸ್ಮಿತಾ said...

ಸುಬ್ರಹ್ಮಣ್ಯ, ಹೌದು, ಅದು x-ray ಥರ ಕೂಡ ಕಾಣುತ್ತದೆ. ನಮ್ಮ ಕಲ್ಪನೆಗೆ ಮಿತಿಯಿಲ್ಲ ಅಲ್ಲವೇ?

ದೀಪಸ್ಮಿತಾ said...

ಸತೀಶ್, ಪ್ರಶಾಂತ್, ರವಿಕಾಂತ್, ಮನಮುಕ್ತಾ, ಸುಧೇಶ್, ಉದಯ್, ವಿಕಾಸ್, ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು

balasubramanya said...

ದೀಪ ಸ್ಮಿತಾ ನಿಮ್ಮ ಚಹಾ ಲೋಟದಲ್ಲಿ ಬಿರುಗಾಳಿ ವಾಹ್ ಅದ್ಭುತವಾಗಿದೆ. ನಿಮ್ಮ ಕಲ್ಪನೆ ಸಾಮ್ರಾಜ್ಯ ನಿಜಕ್ಕೂ ಚೆನ್ನಾಗಿದೆ. ಉತ್ತಮ ಫೋಟೋಗಳಿಗೆ ಸುಂದರ ಶೀರ್ಷಿಕೆ ಚೆನ್ನಾಗಿವೆ.ನಿಮ್ಮಿಂದ ಇನ್ನೂ ಇಂತಹ ಹೆಚ್ಚಿನ ಕುತೂಹಲ ಭರಿತ ವಿಚಾರಗಳನ್ನು ನಿರೀಕ್ಷಿಸಿದ್ದೇನೆ.ಜೈ ಹೋ ದೀಪ ಸ್ಮಿತಾ.

Badarinath Palavalli said...

Wah wah you have seventh sense to observe such immortal images from tea cup.
When i was in free hostel 20 yrs back. hostel was 80yrs old building. Walls are un painted since long time. Walls are stained. We can see lots of imaginary images all over. My friend was an artist if use to show me this all.
Thanks for flash back.
Thanks for Visiting my blog: also visit www.badari-poems.blogspot.com

ಅಪ್ಪ-ಅಮ್ಮ(Appa-Amma) said...

ದೀಪಸ್ಮಿತಾ,

ಚಹಾಲೋಕದಿಂದ ಬಂದ ಚಿತ್ರಗಳು ವಿಶಿಷ್ಟವಾಗಿವೆ.
ವಿಶಿಷ್ಟವಾಗಿದೆ ನಿಮ್ಮ ಕಲ್ಪನೆ

ಮಂಜುಳಾದೇವಿ said...

ಅದ್ಭುತ ಕಲ್ಪನೆಗಳು.......
ಅತ್ಯುತ್ತಮ ಫೋಟೋಗ್ರಫಿ

Jyoti Hebbar said...

wonderful...imagination & wonderful photographs

Pataragitti (ಪಾತರಗಿತ್ತಿ) said...

ಚಹಾ ಲೋಟದಲ್ಲಿ ಬೃಹಾಂಡವೇ ಇದ್ದ ಹಾಗಿದೆ :)

Jagadeesh Balehadda said...

ನಿಮ್ಮ ಕಲ್ಪನೆ ಸುಂದರವಾಗಿವೆ. ಹಾಗೆಯೇ ಪೋಟೋಗಳು ಕೂಡಾ!.

ಚುಕ್ಕಿಚಿತ್ತಾರ said...

ಸು೦ದರವಾಗಿದೆ..
ಚಿತ್ರಗಳು ಜೊತೆಗೆ ಅಡಿಬರಹಗಳು..
thanks

Shashi jois said...

ದೀಪ ಸ್ಮಿಚಹಾ ಲೋ(ಟ )ಕದ ಅದ್ಭುತ ಕಂಡು ಬೆರಗಾದೆ..ಸೊಗಸಾದ ಚಿತ್ರ ಅದರೊಟ್ಟಿಗೆ ವಿವರಣೆ ಇಷ್ಟ ಆಯ್ತು..ಅಮ್ಮ-ಮಗು ಮೋಹಿನಿಯ ಚಿತ್ರ ಸಕತ್.

ಜಲನಯನ said...

ಕುಲದೀಪ್ ಸರ್....ನಿಮ್ಮ ಚಿತ್ರಗಳು ಬಜ್ ನಲ್ಲಿ ಬಂದಿದ್ದವಲ್ಲಾ..ಬಹಳ ಒಳ್ಳೆಯ ಗ್ರಹಿಕೆ ಮತ್ತು ಕಲ್ಪನೆಯ ಚಿತ್ರಣ...ಚನ್ನಾಗಿವೆ ಚಿತ್ರಗಳು..ವಿಭಿನ್ನ..

ಕನ್ನಡಬ್ಲಾಗ್ ಲಿಸ್ಟ್ KannadaBlogList said...

uttam photos and graphics..

ಕಣ್ಣು ತೆರೆದು ಕಾಣುವ ಕನಸೇ ಜೀವನ said...

ನಿಮ್ಮ ಬ್ಲಾಗ್ ತುಂಬಾ ಚನ್ನಾಗಿದೆ, ಕಲ್ಪನೆಗಳು ಭಿನ್ನವಾಗಿ ಮೂಡಿ ಬಂದಿದೆ...

Ittigecement said...

ದೀಪಸ್ಮಿತ...


ಬಹಳ ತಡವಾಗಿ ನಿಮ್ಮ ಬ್ಲಾಗಿಗೆ ಬರುತ್ತಿರುವೆ... ಕ್ಷಮಿಸಿ...
ಫೋಟೊಗಳು...
ಹಾಗೂ ನಿಮ್ಮ ಕಲ್ಪನೆ ಎರಡೂ ಸೊಗಸಾಗಿವೆ...

ಅಭಿನಂದನೆಗಳು...

KalavathiMadhusudan said...

deepasmita,ravare, chahaadinda hommuva aakaaragalige nimma bhaavanegalu adbhuta,adhamyavaagive.vandanegalu.

Sandeep K B said...

ಸುಂದರ ಚಿತ್ರಗಳು ,
This is an outcome of creative thinking

ಗಿರೀಶ್.ಎಸ್ said...

nice photos...

Kanthi said...

wow..nice pics and your imagination too..