Sunday, 27 May 2012

ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ...


ಕ್ಷಮಿಸಿ, ಇದು ಮಲ್ಲಿಗೆ ಹೂವಲ್ಲ. ಚಿಕ್ಕಮಗಳೂರಿನ ತೋಟಗಳಲ್ಲಿ ಅರಳಿದ ಕಾಫಿ ಹೂವುಗಳು



11 comments:

ಸುಬ್ರಮಣ್ಯ said...

ಹಾ ಕಾಫಿ ಹೂ ಗಳು.

sunaath said...

ಕಾಫೀ ಕುಡಿದು ಗೊತ್ತೇ ಹೊರತು, ಹೂವನ್ನಾಗಲೀ ಸಸ್ಯವನ್ನಾಗಲೀ ನೋಡಿರಲಿಲ್ಲ. ಥೇಟ್ ಮಲ್ಲಿಗೆಯ ಹೂವಿನಂತಿವೆ. ಧನ್ಯವಾದಗಳು.

nenapina sanchy inda said...

ಹಾ ಹಾ...ಅರೇ ಕಾಫಿ ಗಿಡದ ಹೂ ವನ್ನು ಮಲ್ಲಿಗೆ ಅಂತಿದ್ದಾರಲ್ಲವಾ ಅಂದು ಕೊಂಡೆ...ಅದರೆ ಸುವಾಸನೆ ಕೂಡ ಎಷ್ಟು ಚೆನ್ನಾಗಿರುತ್ತೆ ಅಲ್ಲವಾ?
thanks for appreciating my attempt at translation!
:-)
ಮಾಲತಿ ಎಸ್.

prashasti said...

ಚೆನ್ನಾಗಿದೆ :-) ತೋಟದ ನೆನಪಾಯ್ತು :-)

prashasti said...

ಚೆನ್ನಾಗಿದೆ :-) ತೋಟದ ನೆನಪಾಯ್ತು :-)

prashasti said...

ಚೆನ್ನಾಗಿದೆ :-) ತೋಟದ ನೆನಪಾಯ್ತು :-)

prashasti said...

ಚೆನ್ನಾಗಿದೆ :-) ತೋಟದ ನೆನಪಾಯ್ತು :-)

prashasti said...

ಚೆನ್ನಾಗಿದೆ :-) ತೋಟದ ನೆನಪಾಯ್ತು :-)

ಜಲನಯನ said...

Oh...Nice one...ಕಾಫಿ ಹೂ ನೋಡಿರ್ಲಿಲ್ಲ...

veena said...

chnnagide cofee hoo nodiralilla

KalavathiMadhusudan said...

cofee hoovu andavaagiruvante parimalavu kooda.