Thursday, 10 June 2010

"ಇನಿ ದನಿ"ಗೆ ಎರಡು ವರ್ಷ

"ಇನಿ ದನಿ" ಶುರುವಾಗಿ ಈಗ ಎರಡು ವರ್ಷವಾಯಿತು (ಜೂನ್ 10, 2008). ನನ್ನ ಬ್ಲಾಗಿಗೆ ಭೇಟಿ ನೀಡಿ, ಓದಿ, ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸಿದ ನನ್ನ ಎಲ್ಲಾ ಬ್ಲಾಗ್ ಮಿತ್ರರಿಗೆ ನನ್ನ ವಂದನೆಗಳು.


ಎರಡನೆಯ ವರ್ಷದ ಒಂದು ಸಣ್ಣ ಅವಲೋಕನ:
ಮೂರನೆಯ ಆಯಾಮದ (3D) ಚಿತ್ರಗಳ ಬಗ್ಗೆ ಒಂದು ವೈಜ್ಞಾನಿಕ ಲೇಖನ
ಸೂರ್ಯಗ್ರಹಣದ ಚಿತ್ರಗಳು
ಆಲೆಮನೆಯ ಬಗ್ಗೆ ಚಿತ್ರಲೇಖನ
ತುಳುನಾಡಿನ ವಿಶಿಷ್ಟ ನಾಗಮಂಡಲ ಆಚರಣೆಯ ಬಗ್ಗೆ ಚಿತ್ರಲೇಖನ
... ಮತ್ತು ಯಥಾಪ್ರಕಾರ ನಾನು ತೆಗೆದ ಒಂದಿಷ್ಟು ಫೋಟೋಗಳು

ಈ ವರ್ಷ ಇನ್ನೂ ಒಳ್ಳೊಳ್ಳೆ ಬ್ಲಾಗ್ ಸ್ನೇಹಿತರು ಸಿಕ್ಕಿದರು. ಹೀಗೆ ಬೆಳೆಯಲಿ ಪಟ್ಟಿ. ಅಗಸ್ಟ್ 22ರ ಬ್ಲಾಗ್ ಕೂಟದಲ್ಲಿ ಮುಖತಃ ಭೇಟಿಗೆ ಕಾಯುತ್ತಿದ್ದೇನೆ

ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಇನ್ನೊಮ್ಮೆ ಧನ್ಯವಾದಗಳು
ದೀಪಸ್ಮಿತಾ

10 comments:

shivu.k said...

ನಿಮ್ಮ ಇನಿದನಿಗೆ ಅಭಿನಂದನೆಗಳು. ಮತ್ತಷ್ಟು ಸಮೃದ್ದಿಯಾಗಿ ಮುಂದುವರಿಯಲಿ...all the best.

ವಿ.ರಾ.ಹೆ. said...

ಶುಭಾಶಯಗಳು.


keep blogging ;)

Subrahmanya said...

ಶುಭಾಷಯಗಳು. ಇನ್ನೂ ಚೆನ್ನಾಗಿ ಮುಂದುವರೆಯಲಿ.

ಸೀತಾರಾಮ. ಕೆ. / SITARAM.K said...

ಇನಿದನಿ-ಗೆ ಹುಟ್ಟುಹಬ್ಬದ ಶುಭಾಶಯಗಳು. ಇನಿದನಿಯು ಇ೦ಪಾಗಿ, ಸೊ೦ಪಾಗಿ, ಓದುಗರಿಗೆ ತ೦ಪಾಗಿ ಸದಾ ಉಲಿಯಲಿ ಎ೦ದು ಹಾರೈಸುತ್ತಾ ಅದರ ಕರ್ತೃವನ್ನು ಅಭಿನ೦ದಿಸುತ್ತಿದ್ದೆವೆ.

Unknown said...

Shubhaashayagalu!!!

ಸಾಗರದಾಚೆಯ ಇಂಚರ said...

ದೀಪ ಸ್ಮಿತಾ
೨ ವರುಷದ ಹರುಶಕ್ಕೆ ಅಭಿನಂದನೆಗಳು
ಸದಾ ನಿಮ್ಮ ಬರವಣಿಗೆಯಿಂದ ಲೇಖನಗಳು ಬರುತ್ತಿರಲಿ

ಶಿವಪ್ರಕಾಶ್ said...

Happy Birthday to "ಇನಿ ದನಿ".
shubhashayagalu :)

ಜಲನಯನ said...

ದೀಪಸ್ಮಿತಾ-ಇನಿದನಿಯ ಎರಡನೇ ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು...ಇನಿದನಿಯ ಸವಿದನಿ ಇನ್ನೂ ಪ್ರಖರವಾಗಿ ಮಾರ್ದನಿಸಲಿ....ಶುಭವಾಗಲಿ.

ದಿನಕರ ಮೊಗೇರ said...

huttuhabbada subhaashaya ''inidani'' ge..... khandita ellaroo sigoNa.... 22kke...

ಮನಸಿನಮನೆಯವನು said...

Deepasmitha ,

ಶುಭ ಆಶಯ..
ಇನ್ನೂ ಚೆನ್ನಾಗಿ ಮೂಡಿಬರಲಿ..