ಏಪ್ರಿಲ್ 24, ಪ್ರಕಾಶಣ್ಣನ 'ಇದೇ ಇದರ ಹೆಸರು' ಬಿಡುಗಡೆ ಸಮಾರಂಭದ ಕೆಲ ದೃಶ್ಯಗಳು
ಉಪ್ಪಿಟ್ಟು ಶಿರಾ, ಇನ್ನೂ ಸಲ್ಪ ಹಾಕ್ಸ್ಕಳಿ
ಕಾಫಿ ಬಗ್ಗೆ ನನಗೊಂದು ಹನಿಗವನ ನೆನಪಾಗ್ತಿದೆ ಮಾರಾಯ್ರೆ
ಪಂಚಮ್ ಹಳಿಬಂಡಿ, ಉಪಾಸನಾ ಮೋಹನ್
ನಿಮ್ಮೊಳಗೊಬ್ಬ, ಅಲ್ಲಲ್ಲ, ನಮ್ಮೊಳಗೊಬ್ಬ ಬಾಲು ಛಾಯಾಗ್ರಹಣ
ದಿಗ್ವಾಸ್ ಹೆಗಡೆ ತಲ್ಲೀನತೆ ನೋಡಿದರೆ ಸಾಕು ಅವರ 'ಚಿತ್ರಪಟ'ದ ಗುಣಮಟ್ಟ ತಿಳಿಯಲು
ಸಣ್ಣವನಾಗಿದ್ದಾಗ ತುಂಬಾ ತುಂಟ.....ಪ್ರಕಾಶಣ್ಣ ಮತ್ತವರ ಅಕ್ಕ
ಹನಿಗವನ punಡಿತ ಡುಂಡಿರಾಜ್ ಮತ್ತು 'ಕಳ್ಮಂಜ' ಕೋಮಲ್
ನೋಡಿ ಸ್ವಾಮಿ, ಇದೇ ಇದರ ಹೆಸರು
'ಶುಭಂ'ಗಿಂತ ಮುಂಚೆ ಗ್ರೂಪ್ ಫೋಟೋ
9 comments:
one more nice collection
nice moments of get-to-gathering the moments of moving emotion. Thanks for sharing
ಮತ್ತೊಂದು ದಿಶೆಯ ಅವಲೋಕನ ಚನ್ನಾಗಿದೆ....
madhura kshanagala chitrana....vandanegalu
ananth
ಮತ್ತೊಂದು ಕೋನದಿಂದ ಕಾರ್ಯಕ್ರಮ ಅವಲೋಕನ ಮಾಡಿದ್ದೀರಿ khushiyaayitu.
Super ಆಗಿವೆ ಸಾರ್.. ಅಲ್ಲಿ ನಿಮ್ಮೆಲ್ಲರನ್ನೂ ಭೇಟಿಯಾಗಿ ತುಂಬಾ ಖುಶಿಯಾಯಿತು.. ಫೋಟೋಗಳನ್ನು ಹಾಕಿದಕ್ಕೆ ಧನ್ಯವಾದಗಳು! ಎಲ್ಲರನ್ನೂ ಗ್ರೂಪ್ ಫೋಟೋಗೆ ಬನ್ನಿ ಎಂದು ನಾನೇ ಕರೆದವನು :)
ಆ ಸು೦ದರ ಕ್ಷಣಗಳನ್ನು ಸೆರೆಹಿಡಿದಿರುವ ನಿಮ್ಮ ಪ್ರಯತ್ನ ಸಾರ್ಥಕವಾಗಿದೆ. ಅಭಿನ0ದನೆಗಳು
samaarambadalli paalgondashte...santoshavaayitu.thank you sir.
Post a Comment